Skip to playerSkip to main content
  • 7 years ago
Mandya Lok Sabha By-Elections: To avoid tax payer money, all the three parties should go for unanimous choice. BJP workers, appealed JDS and Congress, let all the 3 parties unanimously select Dr. Nirmalananda Swamiji of Adichunchanagiri Math.


ಮಂಡ್ಯ ಲೋಕಸಭಾ ಉಪಚುನಾವಣೆಗೆ ವೇದಿಕೆ ಸಿದ್ದವಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದೆ. ತನ್ನ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಜೆಡಿಎಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿಲ್ಲ. ಗುರುವಾರ (ಅ 11) ತಡರಾತ್ರಿವರೆಗೂ ನಡೆದ ಸಭೆ ಅಪೂರ್ಣವಾಗಿದೆ. ಈ ನಡುವೆ, ಅಲ್ವ ಅವಧಿಯ ಲೋಕಸಭಾ ಉಪಚುನಾವಣೆ ಇದಾಗಿರುವುದರಿಂದ, ಬಿಜೆಪಿ ಇತರ ಎರಡು ಪ್ರಮುಖ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ಸಿಗೆ ಒಂದು ಆಫರ್ ನೀಡಿದೆ. ಮೂರೂ ಪಕ್ಷಗಳು ಅವಿರೋಧವಾಗಿ ಒಬ್ಬರನ್ನು ಆಯ್ಕೆ ಮಾಡೋಣ ಎಂದಿದೆ. ಬಿಜೆಪಿ ಸೂಚಿಸಿರುವ ಹೆಸರು ಯಾವುದು?

Category

🗞
News
Be the first to comment
Add your comment

Recommended