ಎಸ್ ಬಿ ಐ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | Oneindia kannada

  • 6 years ago
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 48 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಸೆಪ್ಟೆಂಬರ್ 24, 2018 ಕೊನೆಯ ದಿನವಾಗಿದೆ.

State Bank of India (SBI) has released a recruitment notification for the posts of Dy Manager (Security) & Fire Officer. 24th September 2018 last date to submit application through online.

Recommended