Skip to playerSkip to main contentSkip to footer
  • 6 years ago
The Janata Dal (Secular) upset with Karnataka Chief Minister B.S. Yediyurappa ( Yeddyurappa ) for neglecting North Karnataka which facing flood situation. Yediyurappa in New Delhi form past two days.
ಕರ್ನಾಟಕ ಜೆಡಿಎಸ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. "ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ?" ಎಂದು ಟ್ವೀಟರ್ ಮೂಲಕ ಪ್ರಶ್ನೆ ಮಾಡಿದೆ. ಬುಧವಾರ "ಸರ್ಕಾರ ಕಾಣೆಯಾಗಿದೆ..." ಎಂದು ಜೆಡಿಎಸ್ ಸರಣಿ ಟ್ವೀಟ್ ಮಾಡಿದೆ. ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವಾಗ ಯಡಿಯೂರಪ್ಪ ದೆಹಲಿಗೆ ಹೋಗಿ ಕೂತಿರುವುದನ್ನು ಪ್ರತಿಪಕ್ಷ ಟೀಕೆ ಮಾಡಿದೆ.

Category

🗞
News

Recommended