ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗೋಕೆ ಬಿಡೋದಿಲ್ಲ ಅಂತಿದ್ದಾರೆ ಬಿ ಎಸ್ ಯಡಿಯೂರಪ್ಪ | Oneindia Kannada

  • 6 years ago
State BJP president B.S. Yeddyurappa said that he will not allow to divide the state till he alive and accused chief minister H.D.Kumaraswamy that the latter dividing the people by caste.


ಕರ್ನಾಟಕವನ್ನು ಇಬ್ಭಾಗ ಮಾಡಲು ನಾನು ಬದುಕಿರುವವರೆಗೂ ಅವಕಾಶ ಕೊಡುವುದಿಲ್ಲ, ರಾಜಕೀಯ ಸ್ವಾರ್ಥಕ್ಕಾಗಿ ಕುಮಾರಸ್ವಾಮಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಾಗ್ದಾಳಿ ನಡೆದಿದ್ದಾರೆ.

Recommended