ಮಾಗಡಿ ಪಟ್ಟಣದ ಗೌರಮ್ಮನ ಕೆರೆಯ ಬಳಿ ನಾಲ್ಕು ದಿನದ ಹಸುಗೂಸನ್ನು ಪೊದೆ ಮೇಲೆ ಬಿಸಾಕಿ ಹೋಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆ ಮಗುವನ್ನು ತಾಯಿಯೇ ಬಿಟ್ಟು ಹೋಗಿದ್ದಾಳಾ ಅಥವಾ ಬೇರೆ ಯಾರಾದರೂ ಎಸೆದು ಹೋದರಾ? ಎಂಬ ಮಾಹಿತಿಗಳು ತನಿಖೆ ನಡೆದ ಮೇಲಷ್ಟೇ ತಿಳಿಯಲಿದೆ.
Four-day-old baby was found near the Gowramma Lake in Magadi town. Locals heard the baby's screams and immediately informed the children's defense unit officials.
Four-day-old baby was found near the Gowramma Lake in Magadi town. Locals heard the baby's screams and immediately informed the children's defense unit officials.
Category
🗞
News