Skip to playerSkip to main content
  • 8 years ago
ಯಲಚೇನಹಳ್ಳಿ ಜೆಪಿನಗರ ನಮ್ಮ ಮೆಟ್ರೋ ನಿಲ್ದಾಣ ನಡುವಿನ ಒಂದು ಹಳಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಯಲಚೇನಹಳ್ಳಿಯಲ್ಲಿ ಶುಕ್ರವಾರ ಒಂದು ಪ್ಲ್ಯಾಟ್ ಫಾರ್ಮ್ ಮಾತ್ರ ಬಳಕೆ ಮಾಡಬೇಕಾಯಿತು. ಯಲಚೇನಹಳ್ಳಿಯಲ್ಲು ಮೆಜೆಸ್ಟಿಕ್ ಕಡೆಯಿಂದ ಬಂದವರನ್ನು ಇಳಿಸಲು ಹಾಗೂ ಮೆಜೆಸ್ಟಿಕ್ ಕಡೆಗೆ ಹೋಗುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಒಂದೇ ಪ್ಲ್ಯಾಟ್ ಫಾರ್ಮ್ ಬಳಸಲಾಯಿತು
Due to technical problem between JP Nagar and Yelachenahalli, namma metro service was provided in single platform at Yelachenahalli metro station on Friday.

Category

🗞
News
Be the first to comment
Add your comment

Recommended