Skip to playerSkip to main content
  • 8 years ago
Between two national party BJP and Congress politics, is JDS and JDS State President HD Kumaraswamy gaining popularity every where?
ಪ್ರಧಾನಿ ಮೋದಿಯವರ ಒಂದು ಚುನಾವಣಾ ರ‍್ಯಾಲಿಗೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಮಟ್ಟಿನಲ್ಲಿ ಸಮರ ನಡೆಯುತ್ತಿದೆ ಅಂದರೆ, ಮುಂದಿನ ದಿನಗಳಲ್ಲಿ ಇಲೆಕ್ಷನ್ ಕಾವು ಇನ್ನೆಷ್ಟು ತೀವ್ರತೆ ಪಡೆಯುತ್ತೋ? ಈ ನಡುವೆ, ರಾಷ್ಟ್ರೀಯ ಪಕ್ಷಗಳ ಮೇಲಾಟದ ನಡುವೆ, ಬೇರಿಲ್ಲದ ಜಾಗದಲ್ಲೂ ಕುಮಾರಸ್ವಾಮಿ ಪಕ್ಷವನ್ನು ಬಲಪಡಿಸುವತ್ತ ಯಶಸ್ವಿಯಾಗುತ್ತಿದ್ದಾರಾ? ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕಲಹದ ಬಗ್ಗೆ ತಲೆಕೆಡಿಸಿಕೊಳ್ಳದೇ, ಜೆಡಿಎಸ್ ಮುಖಂಡರು ಚುನಾವಣಾ ಪ್ರಚಾರದಲ್ಲಿ ವ್ಯವಸ್ಥಿತವಾಗಿ ಮುನ್ನುಗ್ಗುತ್ತಿದ್ದಾರೆ.

Category

🗞
News
Be the first to comment
Add your comment

Recommended