Skip to playerSkip to main content
  • 8 years ago
What to expect from union budget 2018 on February 1st, astrology prediction by well known astrologer Prakash Ammannaya.

ನಾಳಿನ ಬಜೆಟ್ (ಗುರುವಾರ) ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಮಂಡಿಸುವ ಕೊನೆ ಪೂರ್ಣ ಪ್ರಮಾಣದ ಬಜೆಟ್ ಇದು. ಕೇಂದ್ರ ಬಜೆಟ್ ನಲ್ಲಿ ಏನೇನು ತೀರ್ಮಾನ ತೆಗೆದುಕೊಳ್ಳಬಹುದು ಅನ್ನೋದನ್ನು ಜ್ಯೋತಿಷ್ಯದ ಹಿನ್ನೆಲೆಯಲ್ಲಿ ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಮೊದಲನೇ ಅಂಶ ಮೊದಲಿಗೆ ತಿಳಿಸಿ ಬಿಡ್ತೀನಿ. ನಾಳಿನ ಬಜೆಟ್ ತೀರಾ ಗಟ್ಟಿ ಅಂಶಗಳನ್ನು ಒಳಗೊಂಡ, ಆಳವಾದ ಆಲೋಚನೆಗಳಿಂದ ಹೊರಬಂದಂಥದ್ದಾಗಿರುತ್ತದೆ. ಈ ವರೆಗಿನ ಎಲ್ಲ ಬಜೆಟ್ ಗಳಿಗಿಂತ ಹೆಚ್ಚು ಗಂಭೀರವಾದ ವಿಚಾರಗಳನ್ನು ಇದು ಒಳಗೊಂಡಿರುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಬೇಡ.

Category

🗞
News
Be the first to comment
Add your comment

Recommended