Skip to playerSkip to main content
  • 8 years ago
ನಮ್ಮ ಒನ್ ಇಂಡಿಯಾ ಕನ್ನಡದಿಂದ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಆಗು ಹೋಗುಗಳ ಬಗ್ಗೆ ಸಣ್ಣದಾಗಿ ನಿಮಗೆ ಮಾಹಿತಿ ಕೊಡಲಿದ್ದೇವೆ. ಈ ನಮ್ಮ ಟಾಪ್ 10 ನ್ಯೂಸ್ ಗಳಿಂದ ನಿಮಗೆ ಎಲ್ಲಾ ಸುದ್ದಿಗಳ ಮಾಹಿತಿ ಸಿಗಲಿದೆ. ನಿಮಗೆ ಸುದ್ದಿಗಳನ್ನ ತಿಳಿಯುವ ಕೊತೂಹಲ ಇದ್ದಲ್ಲಿ ತಪ್ಪದೆ ನೋಡಿ ನಮ್ಮ ಒನ್ ಇಂಡಿಯಾ ಕನ್ನಡ. ರಾಜಕೀಯ, ಸಿನಿಮಾ, ವಿಲಕ್ಷಣ ಸುದ್ದಿಗಳು, ಚುನಾವಣಾ ಸುದ್ದಿಗಳು, ಗಾಸಿಪ್ ಗಳು ಹೀಗೆ ಅನೇಕ ವಿಷಯಗಳ ಬಗ್ಗೆ ನಿಮಗೆ ನಾವು ಪ್ರತಿ ದಿನವೂ ಸಣ್ಣದಾಗಿ ಮಾಹಿತಿಯನ್ನ ಕೊಡುತ್ತೇವೆ. ಈ ನಮ್ಮ ಒಂದು ಸಣ್ಣ ಪ್ರಯತ್ನ ನಿಮಗೆ ಇಷ್ಟ ಆಗಲಿದೆ ಎಂದು ನಂಬಿದ್ದೇವೆ. ನಿಮಗೆ ಏನಾದರೂ ಅಭಿಪ್ರಾಯಗಳಿದ್ದರೆ ಅಥವಾ ಹೀಗೂ ಮಾಡಬಹುದು ಅನ್ನಿಸಿದರೆ ದಯವಿಟ್ಟು ನಿಮ್ಮ ಅನಿಸಿಕೆಗಳನ್ನ ನಮ್ಮ ಜೊತೆ ಹಂಚಿಕೊಳ್ಳಿ
Watch One India Kannada for Daily Updates. Know what's happening in Karnataka & India as well. We will give you the over all update. Do not miss to watch.

Category

🗞
News
Be the first to comment
Add your comment

Recommended