Skip to playerSkip to main content
  • 8 years ago
'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರಿಗೂ 'ಬೊಂಬೆ' ನಿವೇದಿತಾ ಗೌಡ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರಂತೆ. ಹಾಗಂತ ಕಾಮೆಂಟ್ ಮಾಡಿದವರು ಬೇರಾರೂ ಅಲ್ಲ, 'ಕಿರಿಕ್' ಬೆಡಗಿ ಸಂಯುಕ್ತ ಹೆಗ್ಡೆ.'ಬಿಗ್ ಬಾಸ್' ಮನೆಯೊಳಗೆ 'ವೈಲ್ಡ್ ಕಾರ್ಡ್ ಎಂಟ್ರಿ' ರೂಪದಲ್ಲಿ ಕಾಲಿಡುತ್ತಿದ್ದಂತೆಯೇ, ಎಲ್ಲರ ಬಗ್ಗೆ ನಟಿ ಸಂಯುಕ್ತ ಹೆಗ್ಡೆ ಕಾಮೆಂಟ್ ಮಾಡಲು ಶುರು ಮಾಡಿದರು.ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ ಬಗ್ಗೆ ನಟಿ ಸಂಯುಕ್ತ ಹೆಗ್ಡೆ ಆಡಿದ ಮಾತುಗಳಿವು - ''ನನಗಿಂತ ನಿವೇದಿತಾ ಗೌಡ ದೊಡ್ಡವಳು. ನೀವೆಲ್ಲ (ಇತರೆ ಸ್ಪರ್ಧಿಗಳು) ಅವಳನ್ನ 'ಬೇಬಿ' ಮಾಡಿದ್ದೀರಾ. ಆದ್ರೆ, ಆಕೆ smartest. ನಿಮ್ಮೆಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿಕೊಂಡು ಇಲ್ಲಿಯವರೆಗೂ ಬಂದಿದ್ದಾಳೆ''''ನಿಮ್ಮ (ನಿವೇದಿತಾ) ಮುಗ್ದತೆಯನ್ನ ಈ ಶೋನಲ್ಲಿ ತುಂಬಾ ಚೆನ್ನಾಗಿ ಬಳಸಿಕೊಂಡಿದ್ದೀರಾ. ತುಂಬಾ ಚೆನ್ನಾಗಿ ಆಡುತ್ತಿದ್ದೀರಾ. ಆಶಿತಾನ ಮನೆಗೆ ಕಳುಹಿಸಿಬಿಟ್ರಿ. ನೀವು ಉಳಿದುಕೊಂಡ್ರಿ. ಎಲ್ಲರೂ ನಿಮ್ಮನ್ನ ತಲೆ ಮೇಲೆ ಕೂರಿಸಿಕೊಂಡಿರುವುದಕ್ಕೆ ಏನಾಗುತ್ತಿದೆ ಅಂತ ಗೊತ್ತಾಗುತ್ತಿದೆ'' ಎಂದು ನಿವೇದಿತಾ ಆಟದ ವೈಖರಿ ಬಗ್ಗೆ ಸಂಯುಕ್ತ ಲೇವಡಿ ಮಾಡಿದರು.

Bigg Boss Kannada 5: Week 8: big boss is one of the big reality show in colors kannada and there samyutha hegde gave guest entry in to bigg boss house and there Samyuktha Hegde comments about Niveditha Gowda.

Category

🗞
News
Be the first to comment
Add your comment

Recommended