ಮುಂಬೈ ಮಳೆಯನ್ನು ನೆನಪಿಸುವ ರೀತಿಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯರಾತ್ರಿ 1 ಗಂಟೆಯಿಂದ ಸತತವಾಗಿ ಸುರಿಯುತ್ತಿರೋ ಮಳೆಯಿಂದ ಬೆಂಗಳೂರು ನಗರ ತತ್ತರಿಸಿದೆ..ಮಲ್ಲೇಶ್ವರಂ, ಕೆಂಗೇರಿ, ಜಯನಗರ, ಮೆಜೆಸ್ಟಿಕ್, ಜೆಸಿ ನಗರ, ಜೆಪಿ ನಗರ, ಆರ್ ಟಿ ನಗರ, ಯಲಹಂಕ, ಹಲಸೂರು, ಬನಶಂಕರಿ, ಶಾಂತಿನಗರ ಮುಂತಾದ ಬಡಾವಣೆಗಳಲ್ಲಿ ಧಾರಾಕಾರ ಮಳೆಯಿಂದ ರಸ್ತೆತುಂಬ ನೀರು ತುಂಬಿಕೊಂಡಿವೆ.
Be the first to comment