Skip to playerSkip to main content
  • 8 years ago
The Union government is looking to create a bigger bank in the next round of consolidation by getting state-run Canara Bank to take over smaller lenders Vijaya Bank and Dena Bank, as per Economic Times report.

ಕರ್ನಾಟಕದ ಮೂಲದ ಪ್ರಮುಖ ಎರಡು ರಾಷ್ಟ್ರೀಕೃತ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್, ಈ ಮೂರು ಬ್ಯಾಂಕುಗಳು ವಿಲೀನಗೊಳ್ಳುವ ಸಂಬಂಧ ಬ್ಯಾಂಕಿನ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ಆರಂಭಿಸಲು ಕೇಂದ್ರ ಹಣಕಾಸು ಸಚಿವಾಲಯ ಸೂಚಿಸಿದೆ, ಈ ವಿಡಿಯೋ ನೋಡಿ

Category

🗞
News
Be the first to comment
Add your comment

Recommended