ಪ್ರೇಮಬರಹ ಸಿನಿಮಾ ಮೂಲಕ ತಮ್ಮ ಪುತ್ರಿಯನ್ನ ಸಿನಿರಂಗಕ್ಕೆ ಪರಿಚಯ ಮಾಡಿಸಿದ್ದ ಌಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಈಗ ಮತ್ತೊಮ್ಮೆ ಮಗಳನ್ನ ನಾಯಕಿಯಾಗಿಸಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಐಶ್ವರ್ಯ ಸರ್ಜಾ ನಾಯಕಿಯಾಗಿರೋ ಈ ಚಿತ್ರದಲ್ಲಿ ನಿರಂಜನ್ ಸುಧಿಂದ್ರ ನಾಯಕ. ಈ ಜೋಡಿಯ ಪ್ರೇಮಪಯಣವಿರೋ ಚಿತ್ರ ಸೀತಾ ಪಯಣ ರಿಲೀಸ್ಗೆ ಸಜ್ಜಾಗಿದೆ.
Comments