ಅದೊಂದು ಶ್ರೀಮಂತ ಕುಟುಂಬ.. ಮನೆಯ ಯಜಮಾನ ಏರಿಯಾದ ಕಾರ್ಪೋರೇಟರ್... ಆತನಿಗೆ ಇಬ್ಬರು ಗಂಡು ಮಕ್ಕಳು.. ಇಬ್ಬರಿಗೂ ಮದುವೆ ಮಾಡಿದ್ದಾರೆ.. ಮೊದಲ ಸೊಸೆ ಮನೆಯಲ್ಲಿದ್ದರೆ.. ಎರಡನೇ ಸೊಸೆ ಹೆಸರಾಂತ ಸೀರಿಯಲ್ ನಟಿ.. ಜೇನುಗೂಡಿನಂತಿತ್ತು ಆ ಕುಟುಂಬ.. ಆದ್ರೆ ಇವತ್ತು ಅದೇ ಕುಟುಂಬದಲ್ಲಿ ಶುರುವಾದ ಒಂದು ಮನಸ್ತಾಪ ಬೀದಿ ಜಗಳವಾಗಿ ಪೊಲೀಸ್ ಠಾಣೆ ಮೆಟ್ಟಿಲ್ಲನ್ನೂ ಏರಿದೆ..
Comments