ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕಳೆದ ವರ್ಷ ಕ್ಯಾನ್ಸರ್ ಜೊತೆ ಸೆಣೆಸಿ ಗೆದ್ದು ಬಂದಿದ್ರು. ಅಮೇರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕ್ಯಾನ್ಸರ್ ತಕ್ಕ ಌನ್ಸರ್ ಕೊಟ್ಟು ಬಂದ ಶಿವಣ್ಣ, ಮತ್ತೆ ಅದೇ ಎನರ್ಜಿಯೊಂದಿಗೆ ಚಿತ್ರರಂಗದಲ್ಲಿ ಌಕ್ಟಿವ್ ಆಗಿದ್ದಾರೆ. ಸದ್ಯ ಶಿವಣ್ಣನ ಈ ಹೋರಾಟದ ಜರ್ನಿ ಸಾಕ್ಷಚಿತ್ರ ರೂಪದಲ್ಲಿ ಬರ್ತಾ ಇದೆ. ಅದೆಷ್ಟೋ ಕ್ಯಾನ್ಸರ್ ಪೀಡಿತರಿಗೆ ಶಿವಣ್ಣನ ಈ ಜರ್ನಿ ಸ್ಪೂರ್ತಿ ತುಂಬೋದಕ್ಕೆ ಬರ್ತಾ ಇದೆ.
Comments