ಮೈಸೂರು ತಾಲೂಕಿನ ಗುಡಮಾದನ ಹಳ್ಳಿ ಗ್ರಾಮದಲ್ಲಿ ಗ್ರಾಮ ಸಹಾಯಕರಿಗೆ ಬೆದರಿಕೆ ಮತ್ತು ಅವಮಾನ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ಆಸ್ಪತ್ರೆ ನಿರ್ಮಾಣಕ್ಕೆ ಪುಟ್ಟಸ್ವಾಮಿಯವರ ಜಮೀನನ್ನು ಅಕ್ರಮವಾಗಿ ಬಳಸಲಾಗಿದೆ ಎಂಬ ಆರೋಪಗಳಿವೆ. ಈ ಪ್ರಕರಣದ ಬಗ್ಗೆ ಮೈಸೂರು ಪ್ರತಿನಿಧಿ ಮದುಸೂದನಿಂದ ಹೆಚ್ಚಿನ ವಿವರಗಳನ್ನು ಪಡೆಯಲಾಗುವುದು.
Be the first to comment