Skip to playerSkip to main content
  • 10 hours ago
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಭಾನುವಾರ ರಾತ್ರಿ ಈ ಬಾರಿಯ ಬಿಗ್ ಬಾಸ್ ವಿಜೇತ ಯಾರು ಅನ್ನೋದು ಅನೌನ್ಸ್ ಆಗಲಿದೆ. ಈ ಸೀಸನ್​ನುದ್ದಕ್ಕೂ ಸಖತ್ ಮನರಂಜನೆ ಕೊಟ್ಟುಕೊಂಡು ಬಂದಿರೋ ಗಿಲ್ಲಿನೇ ವಿನ್ನರ್ ಆಗಬೇಕು ಅನ್ನೋದು ಬಹುತೇಕ ವೀಕ್ಷಕರ ಆಸೆ..? ಆ ಆಸೆ ಈಡೇರುತ್ತಾ..? ಗಿಲ್ಲಿ ಸೀಸನ್ 12 ವಿನ್ನರ್ ಆಗ್ತಾನಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

Category

🗞
News
Be the first to comment
Add your comment

Recommended