ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಅನ್ನೋದು, ಬರೀ ಒಂದು ನಗರಕ್ಕೆ ಮೀಸಲಾಗಿರೋ ಎಲೆಕ್ಷನ್ ಅಲ್ಲ ವೀಕ್ಷಕರೇ.. ಅದು ಇಡೀ ಮಹಾರಾಷ್ಟ್ರಕ್ಕೇ, ಆ ಮೂಲಕ ರಾಷ್ಟ್ರ ರಾಜಕಾರಣಕ್ಕೇ ನಿಗೂಢ ಸಂದೇಶ ರವಾನಿಸೋ ರಾಜಕೀಯದ ಚದುರಂಗದಾಟ.. ಈ ಆಟದಲ್ಲೀಗ ಮೇಲುಗೈ ಸಾಧಿಸಿರೋದು, ಕೇಸರಿ ಪಾಳೆಯ.. ಹಾಗಂತ, ಬಿಜೆಪಿ ಅಂಡ್ ಶಿಂಧೆ ಶಿವಸೇನೆಗೆ ಈಗಿಂದಲೇ ಅದೃಷ್ಟ ಖುಲಾಯಿಸಿಬಿಡ್ತಾ?
Be the first to comment