ಕಾಂತಾರ ಯಶಸ್ಸಿನಿಂದ ರಿಷಬ್ ಶೆಟ್ಟರಿಗೆ ಅದೆಷ್ಟು ಪ್ರಶಂಸೆ, ಪ್ರಶಸ್ತಿ ಸಿಕ್ಕವೋ ಅಷ್ಟೇ ವಿರೋಧ ಕೂಡ ವ್ಯಕ್ತವಾಯ್ತು. ಇತ್ತೀಚಿಗೆ ರಣ್ವೀರ್ ಸಿಂಗ್ ಗೋವಾ ಫಿಲ್ಮ್ ಫೆಸ್ಟ್ ವೇದಿಕೆ ಮೇಲೆ ದೈವದ ಅನುಕರಣೆ ಮಾಡಿ ವಿವಾದ ಎಬ್ಬಿಸಿದ್ರು. ಆಗಲೂ ರಿಷಬ್ರನ್ನ ಟೀಕೆ ಮಾಡಲಾಗಿತ್ತು. ಇದೀಗ ಇದೆಲ್ಲಕ್ಕೂ ಉತ್ತರ ಅನ್ನುವಂತೆ ದೈವ ರಿಷಬ್ಗೆ ಸಂದೇಶವೊಂದನ್ನ ಕೊಟ್ಟಿದೆ.
Be the first to comment