Skip to playerSkip to main content
  • 2 days ago
ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇನ್ನೇನು ಸಿನಿಮಾ ತೆರೆಗೆ ಬರುವ ಮುನ್ನ ಚಿತ್ರದ ಹೈವೋಲ್ಟೇಜ್ ಟ್ರೈಲರ್ ರಿಲೀಸ್ ಆಗಿದೆ.  ದರ್ಶನ್ ಹಿಂದೆಂದೂ ಕಾಣಿಸಿದಂತಾ ಲುಕ್, ಗೆಟಪ್ಸ್ ಡೆವಿಲ್​ನಲ್ಲಿವೆ.  ದಿ ಡೆವಿಲ್ ಟ್ರೈಲರ್ನಲ್ಲಿ ದಾಸನ ದಶಾವತಾರವೇ ಇದೆ.

Category

🗞
News
Be the first to comment
Add your comment

Recommended