ಸ್ಯಾಂಡಲ್ವುಡ್ ಈಗ ಫುಲ್ ಬ್ಯುಸಿ ಆಗಿದೆ. ಒಂದ್ ಕಡೆ ನಟ ದರ್ಶನ್, ಮತ್ತೊಂದ್ ಕಡೆ ಶಿವರಾಜ್ಕುಮಾರ್, ಉಪೇಂದ್ರ ಮೊಗದೊಂದು ಕಡೆ ಬಾದ್ ಷಾ ಕಿಚ್ಚ ಸುದೀಪ್.. ಇವರೆಲ್ಲ ಮಧ್ಯೆ ಒಂದೇ ತಿಂಗಳಲ್ಲಿ ಸುನಾಮಿಯ ಅಬ್ಬರ, ಬೆಂಕಿ, ಬಿರುಗಾಳಿ ಎಲ್ಲವೂ ಸೃಷ್ಟಿಯಾಗುತ್ತಿದೆ. ಅದಕ್ಕೆ ಕಾರಣ ಅದೊಂದು ಥಿಯೇಟರ್.. ಹಾಗಾದ್ರೇ ಏನಿದು ಸೂಪರ್ ಸ್ಟಾರ್ಗಳ ಥಿಯೇಟರ್ ಕಾಳಗ..? ಇಲ್ಲಿದೆ ನೋಡಿ..
Be the first to comment