Skip to playerSkip to main content
  • 2 days ago
ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್​ಗೆ ಇನ್ನೂ ಜಸ್ಟ್ ಹತ್ತೇ ದಿನಗಳು ಬಾಕಿ ಇವೆ. ಎರಡು ವರ್ಷಗಳ ಬಳಿಕ ದಾಸನನ್ನ ಬಿಗ್ ಸ್ಕ್ರೀನ್ ಮೇಲೆ ನೋಡ್ಲಿಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಈ ನಡುವೆ ಡೆವಿಲ್ ಟೀಂ ದರ್ಶನ್ ಫ್ಯಾನ್ಸ್​ಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದೆ. 

Category

🗞
News
Be the first to comment
Add your comment

Recommended