ಎಸ್.ಎಸ್ ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಜೋಡಿಯ ವಾರಣಾಸಿ ಸಿನಿಮಾಗೆ ಟಾಲಿವುಡ್ನಲ್ಲಿ ಟೈಟಲ್ ಸಮಸ್ಯೆ ಎದುರಾಗಿತ್ತು. ಬೇರೊಂದು ಚಿತ್ರತಂಡ ಫಿಲ್ಮ್ ಚೇಂಬರ್ನಲ್ಲಿ ಈ ಹೆಸರು ರೆಜಿಸ್ಟರ್ ಮಾಡಿಸಿದ್ದು, ಟೈಟಲ್ ಬದಲಿಸುವಂತೆ ಚೇಂಬರ್ ಸೂಚಿಸಿತ್ತು. ಇದೀಗ ಈ ಸಿನಿಮಾಗೆ ತೆಲುಗಿನಲ್ಲಿ ರಾಜಮೌಳಿ ವಾರಣಾಸಿ ಅಂತ ಟೈಟಲ್
Be the first to comment