Skip to playerSkip to main content
  • 10 hours ago
ಕೃಷ್ಣ ಅಜೇಯ್ ರಾವ್ ಈಗ ಕರ್ಣ ಆಗಿದ್ದಾರೆ. ಹೌದು ಕರ್ಣನ ಇನ್ನೊಂದು ಹೆಸರು ರಾಧೇಯ. ಅದೇ ರಾಧೇಯ ಅನ್ನೋ ಟೈಟಲ್​ನಲ್ಲಿ ಅಜೇಯ್ ರಾವ್ ಹೊಸ ಸಿನಿಮಾ ಬರ್ತಾ ಇದೆ. ಈ ಸಿನಿಮಾದಲ್ಲಿ ಅಜೇಯ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಿಲೀಸ್ ಹೊಸ್ತಿಲಲ್ಲಿ ಬಂದಿರೋ ಚಿತ್ರದ ಟ್ರೈಲರ್ ನಿರೀಕ್ಷೆ ಮೂಡಿಸಿದೆ.
 

Category

🗞
News
Be the first to comment
Add your comment

Recommended