Skip to playerSkip to main content
  • 11 hours ago
ಘೋರ.. ಭಯಂಕರ.. ಭೀಕರ ಅಗ್ನಿಪ್ರಮಾದ ಸಂಭವಿಸಿದೆ.. ನಿದ್ದೆಲಿದ್ದವರು ಚಿರನಿದ್ರೆಗೆ ಜಾರೋ ಹಾಗೆ ಮಾಡಿದ ಅತಿ ಭಯಾನಕ ದುರಂತ ಅದು.. ಆ ದುರಂತ ಸಂಭವಿಸಿದ್ದು, ದೂರದ ಸೌದಿಯಲ್ಲಿ.. ಆದ್ರೆ ಪ್ರಾಣ ಕಳೆದುಕೊಂಡಿದ್ದು ಮಾತ್ರ, ಭಾರತೀಯರು.. ಅಷ್ಟಕ್ಕೂ ಆ ದುರ್ಘಟನೆ ನಡೆದಿದ್ದೆಲ್ಲಿ? ಹೇಗಾಯ್ತು? ಯಾಕಾಯ್ತು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.. 

Category

🗞
News
Be the first to comment
Add your comment

Recommended