ನಿರ್ದೇಶಕ ಎಸ್.ಎಸ್ ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್ನ ಬಹುನಿರೀಕ್ಷಿತ ವಾರಣಾಸಿ ಸಿನಿಮಾದ ಟೈಟಲ್ ಗ್ರ್ಯಾಂಡ್ ಇವೆಂಟ್ನಲ್ಲಿ ಲಾಂಚ್ ಆಗಿದೆ. ಆದ್ರೆ ಈ ಟೈಟಲ್ ಲಾಂಚ್ ಟೈಂನಲ್ಲಿ ರಾಜಮೌಳಿ ಆಡಿದ ಮಾತುಗಳು ಒಂದು ವಿವಾದವನ್ನ ಸೃಷ್ಟಿ ಮಾಡಿದೆ. ಏನಿದು ಮೌಳಿ-ಭಜರಂಗಿ ಕದನ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
Be the first to comment