ಎಸ್.ಎಸ್ ರಾಜಮೌಳಿ ಌಂಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೋಡಿಯ ಸಿನಿಮಾ ಬಗ್ಗೆ ಅದೆಷ್ಟು ದೊಡ್ಡ ನಿರೀಕ್ಷೆ ಇದೆ ಅನ್ನೋದು ಗೊತ್ತೇ ಇದೆ. ಈ ಮೆಗಾ ಮೂವಿಯ ಟೈಟಲ್ ಸಿನಿರಂಗದ ಇತಿಹಾಸದಲ್ಲೇ ಹಿಂದೆಂದೂ ನಡೆಯದಷ್ಟು ದೊಡ್ಡ ಇವೆಂಟ್ನಲ್ಲಿ ಲಾಂಚ್ ಆಗಿದೆ. ಜೊತೆಗೆ ಈ ಸಿನಿಮಾದ ಕಥೆ ಏನಿರಲಿದೆ ಅನ್ನೋ ಗುಟ್ಟನ್ನೂ ರಿವೀಲ್ ಮಾಡಿದ್ದಾರೆ ರಾಜಮೌಳಿ.
Be the first to comment