ಬಿಗ್ ಬಾಸ್ ಮನೆ ಈ ಸಾರಿ ವಾರದ ಆರಂಭದಲ್ಲೇ ರಣರಂಗವಾಗಿಬಿಟ್ಟಿದೆ. ಅದ್ರಲ್ಲೂ ವಾರದ ಆರಂಭದಲ್ಲೇ ಗಿಲ್ಲಿ ಌಂಡ್ ಅಶ್ವಿನಿ ನಡುವೆ ವಾರ್ ನಡೀತಾನೆ ಇದೆ. ಒಂದು ಹಂತದಲ್ಲಿ ನಾನು ಮನೆಯಿಂದ ಹೊರಹೊಗ್ತಿನಿ ಅಂತ ಅಶ್ವಿನಿ ಕಣ್ಣೀರು ಹಾಕಿದ್ದಾರೆ. ಇಬ್ಬರ ಜಿದ್ದಾಜಿದ್ದಿ ನೋಡಿ ವೀಕ್ಷಕರು ಏನ್ ಅಂತಿದ್ದಾರೆ..? ನೋಡೋಣ ಬನ್ನಿ..
Be the first to comment