Skip to playerSkip to main content
  • 11 hours ago
ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರೋ ಧುರಂಧರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. 4 ನಿಮಿಷ 7 ಸೆಕೆಂಡ್​​ಗಳ ಈ ಟ್ರೈಲರ್​ನಲ್ಲಿ ಬಾಲಿವುಡ್ ತಾರೆಯರ ದಂಡೇ ಇದೆ. ರಣ್ವೀರ್ ಜೊತೆ ಈ ಸಿನಿಮಾದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಮಾಧವನ್ , ಅರ್ಜುನ್ ರಾಮ್​ಪಾಲ್, ಸಾರಾ ಅಲಿ ಖಾನ್ ಸ್ಕ್ರೀನ್ ಶೇರ್ ಮಾಡಿದ್ದಾರೆ.

Category

🗞
News
Be the first to comment
Add your comment

Recommended