ಬಿಗ್ಬಾಸ್ನಲ್ಲಿ ವಾರವಿಡಿ ನಡೆಯೋ ಒಳಿತು ಕೆಡುಕನ್ನೆಲ್ಲಾ ತಕ್ಕಡಿಯಲ್ಲಿ ಹಾಕಿ ತೂಗಿ, ಪಂಚಾಯ್ತಿ ಮಾಡಿ ಪಾಠ ಹೇಳ್ತಾರೆ ಕಿಚ್ಚ. ಆದ್ರೆ ಏಳನೇ ವಾರಾಂತ್ಯದ ಎಪಿಸೋಡ್ನಲ್ಲಿ ಕಿಚ್ಚ ಹಿಂದೆಂದೂ ಆಗದಷ್ಟು ಗರಂ ಆಗಿ ಕೂಗಾಡಿದ್ದಾರೆ. ಕಿರಿಕ್ ಮಾಡಿದ ಸ್ಪರ್ಧಿಗಳಿಗೆ ಮಾತಿನಲ್ಲೇ ಏಟು ಕೊಟ್ಟು ಪಾಠ ಹೇಳಿದ್ದಾರೆ. ಕಿಚ್ಚನ ರೌದ್ರಾವತಾರ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
Be the first to comment