Skip to playerSkip to main content
  • 2 days ago
ನಟ, ನಿರ್ದೇಶಕ ಅಜಯ್ ರಾವ್ ಈಗ ರಾಧೇಯನಾಗಿದ್ದಾರೆ. ಹೌದು, ಅಜಯ್ ರಾವ್ ಹೊಸ ಚಿತ್ರದ ಹೆಸರು ರಾಧೇಯ. ವೇದಗುರು ನಿರ್ದೇಶನದ ರಾಧೇಯಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕೀರ್ತಿ ಚಾಹ್ನಾ ಸಿನಿಮಾ ನಿರ್ಮಾಣ ಮಾಡಿದ್ದಾರೆ. 

Category

🗞
News
Be the first to comment
Add your comment

Recommended