Skip to playerSkip to main content
  • 2 days ago
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಎಂಗೇಜ್​ಮೆಂಟ್ ವಿಷ್ಯ ಈಗಾಗ್ಲೇ ಜಗಜ್ಜಾಹೀರಾಗಿದೆ. ಆದ್ರೆ ನಿಶ್ಚಿತಾರ್ಥ ಆಗಿದ್ದು ನಿಜ ಅಂತ ರಶ್ಮಿಕಾ ಆಗ್ಲಿ ವಿಜಯ್ ದೇವರಕೊಡ ಆಗ್ಲಿ ಎಲ್ಲೂ ಹೇಳಿಕೊಂಡಿಲ್ಲ.  ಗರ್ಲ್​ ಫ್ರೆಂಡ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಶ್ರೀವಲ್ಲಿ ರಶ್ಮಿಕಾ ತನ್ನ ಬಾಯ್​ಫ್ರೆಂಡ್​ ಜೊತೆ ಬಂದು ಮದುವೆ ಗುಟ್ಟನ್ನ ರಟ್ಟು ಮಾಡುತ್ತಾರೆ ಅಂತ ಹೇಳಲಾಗಿತ್ತು. ಹಾಗಾದ್ರೆ ವಿ ಆರ್​ ಟುಗೆದರ್​​ ನಿಜವಾಯ್ತಾ ನೋಡೋಣ ಬನ್ನಿ... 

Category

🗞
News
Be the first to comment
Add your comment

Recommended