Chandraprabha Wife has spoken exclusively with FilmiBeat
Description:‘ಬಿಗ್ ಬಾಸ್ ಸೀಸನ್ 12 6 ವಾರಗಳ ಕಾಲ ನಡೆದಿದ್ದು ಈ ವಾರ ಕಾಮಿಡಿ ನಟ ಚಂದ್ರಪ್ರಭ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಗಿಚ್ಚಿ ಗಿಲಿ ಗಿಲಿ ಮಜಾ ಭಾರತ ಮಜಾ ಟಾಕೀಸ್ ಎಂಬ ಕಾಮಿಡಿ ಶೋ ಮೂಲಕ ಮನೆ ಮಾತಾಗಿದ್ರು ಈ ಸೀಸನ್ ಬಿಗ್ ಬಾಸ್ ನಲ್ಲಿ ಕೂಡ ಮನೆ ಒಳಗಡೆ ಆರು ವಾರಗಳ ಕಾಲ ಇದ್ದು ಇದೀಗ ಬಿಗ್ ಬಾಸ್ ನಿಂದ ಎಲಿಮಿನೇಷನ್ ಆಗಿ ಹೊರಬಂದಿದ್ದಾರೆ ಇದೀಗ ಅವರ ಪತ್ನಿ ಚಂದ್ರಪ್ರಭಾ ರವರ ಕುರಿತು ಮಾತನಾಡಿದ್ದಾರೆ ಫಿಲ್ಮಿ ಬೀಟ್ ಜೊತೆ ಎಕ್ಸ್ಕ್ಲೂಸಿವ್ ವಾಗಿ ಮಾತನಾಡಿದ್ದಾರೆ Bigg Boss Season 12 ran for six weeks, and this week, comedian Chandraprabha has been eliminated from the show. he had earlier become a household name through comedy shows on Colors Kannada such as Gicchi Gili Gili, Maja Bharat, and Maja Talkies. In this season of Bigg Boss, he stayed inside the house for six weeks, and has now been eliminated. Now, his Wife has spoken exclusively to FilmiBeat about Chandraprabha.
'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc
ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc
ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc
Be the first to comment