Skip to playerSkip to main content
  • 2 days ago
ಆಂತರಿಕ ಕಲಹ ಹೀಗೆ ಮುಂದುವರಿದಲ್ಲಿ ರಾಜ್ಯ ಸರ್ಕಾರವೇ ಇರಲ್ಲಾ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಇದೇ ವೇಳೆ ಆರ್​ಎಸ್​ಎಸ್​ ಟೀಕಿಸಿದರೆ ಸಿದ್ದರಾಮಯ್ಯ, ಪ್ರಿಯಾಂಕ್​ ಖರ್ಗೆಗೆ ರಾಜಕೀಯ ಅಂತ್ಯಕಾಲ ಶುರುವಾಗುತ್ತೆ ಎಂದು ಹರಿಹಾಯ್ದರು.

Category

🗞
News
Be the first to comment
Add your comment

Recommended