ಅದೊಂದು ಬಡ ಕುಟುಂಬ... ಅಪ್ಪ ಅಮ್ಮ.. ಇಬ್ಬರು ಮಕ್ಕಳು ಮತ್ತು ಸೊಸೆಯಂದಿರು... ಮನೆ ತುಂಬಾ ಜನ ಇದ್ದರೂ ದುಡಿಯೋರಿಗಿಂತ ಕೂತು ತಿನ್ನೋರೇ ಜಾಸ್ತಿ... ಹೀಗಾಗಿನೇ ಆಟೋ ಓಡಿಸಿಕೊಂಡು ಇದ್ದ ದೊಡ್ಡ ಮಗ ಹೆಂಡತಿ ಗರ್ಭಿಣಿಯಾಗಿದ್ದಾಗಲೇ ದುಡಿಯೋದಕ್ಕೆ ಅಂತ ವಿದೇಶಕ್ಕೆ ಹಾರಿದ್ದ.. ಆದ್ರೆ 2 ವರ್ಷ ದುಡಿದು ವಾಪಸ್ ಬಂದ್ರೆ, ಹೆಂಡತಿ ತವರು ಮನೆ ಸೇರಿದ್ಲು.. ಬಾ ಮನೆಗೆ ಅಂದ್ರೆ ಆಕೆಯದ್ದು ನೋ ವೇ ಅನ್ನೋದಷ್ಟೇ ಉತ್ತರ...
Be the first to comment