ಬಿಗ್ಬಾಸ್ ರಿಯಾಲಿಟಿ ಶೋ ಆರಂಭ ಆದ್ರೆ ಕಿಚ್ಚ ಸುದೀಪ್ಗೆ ಎಲ್ಲರೋ ಕೇಳೋ ಪ್ರಶ್ನೆ ಈ ಬಿಗ್ಬಾಸ್ ಅಂದ್ರೆ ಯಾರು ಅಂತ.. ಅಷ್ಟೆ ಅಲ್ಲ ಮನೆ ಒಳಗೆ ಹೋದ ಕಂಟೆಸ್ಟೆಂಟ್ಗಳು ಕೂಡ ಬಿಗ್ಬಾಸ್ ನೀವು ಎಲ್ಲಿದ್ದೀರಾ..? ಒಮ್ಮೆ ನಿಮ್ಮ ಮುಖ ತೋರಿಸಿ ಅಂತ ಅಂಗಾಲಾಚಿರೋ ಪ್ರಸಂಗವೂ ಇದೆ. ಇದೀಗ ಆ ಬಿಗ್ಬಾಸ್ ಯಾರೂ ಅನ್ನೋ ಗುಟ್ಟು ರಟ್ಟಾಗಿದೆ..? ಒಂಟಿ ಮನೆಯ ಸೂತ್ರಧಾರ ಬಿಗ್ಬಾಸ್ ಯಾರು..? ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ.
Be the first to comment