Karnataka: Hasanamba Temple Darshan Opens Today for Festival; Open Until October 23
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ (Hasanamba Temple) ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗಿದೆ. ಮಧ್ಯಾಹ್ನ 12:21ಕ್ಕೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ಕಳೆದ ವರ್ಷ ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ಹಚ್ಚಿದ್ದ ದೀಪ ಉರಿಯುತ್ತಿತ್ತು. ದೇವರ ಮುಂದೆ ಇಟ್ಟಿದ್ದ ನೈವೇದ್ಯ ಹಳಸಿರಲಿಲ್ಲ ಮತ್ತು ಹೂವು ಬಾಡಿರಲಿಲ್ಲ.
Sri Hasanamba Temple Darshan begins today for the annual festival. Devotees can visit from October 10 to 23. Event features rituals, cultural celebrations, and guidelines for protocol darshan for a safe and smooth experience
Hasanamba Temple: ಹಾಸನಾಂಬ ಜಾತ್ರಾ ಮಹೋತ್ಸವ: ದರ್ಶನದ ಸಮಯದಲ್ಲಿ ಬದಲಾವಣೆ, ಸಂಪೂರ್ಣ ವಿವರ :: https://kannada.oneindia.com/news/karnataka/hasanamba-temple-jatre-mahotsava-2025-darshan-timings-vip-schedule-ticket-details-429611.html?ref=DMDesc
Hassan: ಹಾಸನ ಗಣೇಶ ಮೆರವಣಿಗೆ ದುರಂತ; 50 ಲಕ್ಷ ರೂ. ಪರಿಹಾರ ಘೋಷಣೆಗೆ ಆಗ್ರಹ :: https://kannada.oneindia.com/news/karnataka/hassan-tragedy-demand-for-rs-50-lakh-compensation-announcement-426997.html?ref=DMDesc
ಹಾಸನದಲ್ಲಿ ಗಣಪತಿ ಮೆರವಣಿಗೆ ವೇಳೆ ಘೋರ ದುರಂತ: ಸಿದ್ದರಾಮಯ್ಯ ಕೊಟ್ಟ ಸೂಚನೆ ಏನು? :: https://kannada.oneindia.com/news/karnataka/siddaramaiah-instructed-for-a-response-to-families-of-those-killed-and-injured-in-hassan-tragedy-426939.html?ref=DMDesc
Be the first to comment