Union Minister H. D. Kumaraswamy praised the film Kantara Chapter 1 on Monday.
ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನೈಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣ ಎಂದು ಹೇಳುವ ಮೂಲಕ ಕಾಂತಾರ ಚಾಪ್ಟರ್ 1 ಚಿತ್ರವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಕೊಂಡಾಡಿದ್ದಾರೆ.
Kantara is performing exceptionally well everywhere it has been released. Recently, former Chief Minister and Union Minister H. D. Kumaraswamy watched the movie along with his wife, Anitha Kumaraswamy. After watching the film, he wholeheartedly praised Kantara.
ದೆಹಲಿಯಲ್ಲಿ ಕಾಂತಾರ ಚಾಪ್ಟರ್-1 ವೀಕ್ಷಿಸಿದ ಹೆಚ್.ಡಿ.ಕುಮಾರಸ್ವಾಮಿ, ಏನಂದ್ರು? :: https://kannada.oneindia.com/entertainment/hd-kumaraswamy-watches-kantara-chapter-1-in-delhi-praises-rishab-shetty-masterpiece-429577.html?ref=DMDesc
ಪರಿಹಾರ ಬಿಡುಗಡೆ: ರಾಜ್ಯ ಸರ್ಕಾರ ಗಡುವು ಕೊಟ್ಟ ಹೆಚ್.ಡಿ. ದೇವೇಗೌಡ! :: https://kannada.oneindia.com/news/karnataka/hd-deve-gowda-gives-deadline-to-state-government-for-release-of-relief-429149.html?ref=DMDesc
ಕುಮಾರಸ್ವಾಮಿ ಈ ಕೆಲಸ ಮಾಡುವುದಾದ್ರೆ ನಾವೂ ರೆಡಿ: ಸಿಎಂ ಹಾಕಿದ ಸವಾಲು ಏನು? :: https://kannada.oneindia.com/news/karnataka/cm-siddaramaiah-challenges-hd-kumaraswamy-on-flood-relief-428879.html?ref=DMDesc
Be the first to comment