ನಟ ದರ್ಶನ್ಗೆ ದಸರಾ ಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್.. ಹತ್ತಾರು ಕಾರುಗಳನ್ನ ಇಟ್ಟುಕೊಂಡಿರೋ ದಾಸ ಅವುಗಳ ಪೂಜೆ ಮಾಡಿ, ಒಂದು ರೌಂಡ್ ಚಾಮುಂಡಿ ಬೆಟ್ಟಕ್ಕೂ ಹೋಗಿ ಮನೆ ಕೆಲಸದವರಿಗೆ ಬಟ್ಟೆ ಬರೆ ಕೊಟ್ಟು ಲಕ್ಷ ಲಕ್ಷ ಹಣ ಖರ್ಚು ಮಾಡಿ ವಿಶೇಷವಾಗಿ ಆಚರಿಸುತ್ತಾರೆ. ಆದ್ರೆ ಕಳೆದ ವರ್ಷದಿಂದ ನಾಡ ಹಬ್ಬ ದಸರಾ ದರ್ಶನ್ ಪಾಲಿಗೆ ಕಣ್ಮರೆ ಆಗಿದೆ. ಹಾಗಾದ್ರೆ ದಾಸನ ದಸರಾದ ವಿಶೇಷ ಸ್ಟೋರಿಯನ್ನ ನೋಡೋಣ ಬನ್ನಿ..
Be the first to comment