Skip to playerSkip to main content
  • 4 weeks ago
ನಾಲ್ಕೈದು ಬಾರಿ ನಾನು ಹೋಗೇಬಿಡ್ತೀನೇನೋ ಅಂದ್ಕೊಂಡೆ. ಆದರೆ, ದೈವ ನನ್ನನ್ನು ಕಾಪಾಡಿತು. ನಾವು ನಂಬಿದ ದೈವ ನಮ್ಮನ್ನು ಇಲ್ಲಿವರೆಗೆ ಕರೆದುಕೊಂಡು ಬಂತು. ಪತ್ನಿ ಪ್ರಗತಿ ನನಗಾಗಿ ಹಲವು ಹರಕೆಗಳನ್ನು ಹೊತ್ತಿದ್ದಾಳೆಂದು ರಿಷಬ್ ಶೆಟ್ಟಿ​ ತಿಳಿಸಿದ್ರು.

Category

🗞
News
Be the first to comment
Add your comment

Recommended