Skip to playerSkip to main contentSkip to footer
  • 2 days ago
MLA veerendra Pappi’s close aides to soon receive ED notice?
ಶಾಸಕ ವೀರೇಂದ್ರ ಬಂಧನದ ಬೆನ್ನಲ್ಲೇ ಅವರ ಕುಟುಂಬದ ಸದಸ್ಯರು, ವ್ಯವಹಾರದ ಪಾಲುದಾರರು ಹಾಗೂ ಸ್ನೇಹಿತರಿಗೆ ಡವಡವ ಶುರುವಾಗಿದೆ. ವೀರೇಂದ್ರ ಅವರ ಸಹೋದರರಾದ ಕೆ.ಸಿ.ತಿಪ್ಪೇಸ್ವಾಮಿ, ಕೆ.ಸಿ.ನಾಗರಾಜ್, ಪುತ್ರ ಪೃಥ್ವಿ ಎನ್‌.ರಾಜ್‌, ಪಾಲುದಾರ ಎನ್ನಲಾದ ಕಾಂಗ್ರೆಸ್‌ ನಾಯಕಿ ಕುಸುಮಾ ಅವರ ಸಹೋದರ ಅನಿಲ್‌ ಗೌಡ ಸೇರಿದಂತೆ ವೀರೇಂದ್ರ ಅವರೊಂದಿಗೆ ವ್ಯವಹಾರದಲ್ಲಿ ತೊಡಗಿರುವವರಿಗೆ ಇ.ಡಿ. ಅಧಿಕಾರಿಗಳು ಶೀಘ್ರದಲ್ಲೇ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ನಡೆಸಲಿದ್ದಾರೆ.

Following the arrest of MLA Virendra, panic has spread among his family members, business partners, and friends. His brothers K.C. Tippeswamy and K.C. Nagaraj, his son Prithvi N. Raj, and Congress leader Kusuma’s brother Anil Gowda—who is said to be his business partner—along with others involved in business dealings with Virendra, are likely to soon receive notices from the Enforcement Directorate (ED) for inquiry.
-------------------------------------------------------
#VeerendraPappi #KusumaHanumantharayappa #RRNagarConstituency, #DKSuresh #ChitradurgaMLA #CongressMLA #EDRaidinKarnataka #GamingApp #GoaCasino

Category

🗞
News

Recommended