How To celebrate Varamahalakshmi Festive 2025 ರ ಶ್ರಾವಣ ಮಾಸ ಜುಲೈ 25 ರಿಂದ ಆಗಸ್ಟ್ 22 ರವರೆಗೆ ಇದೆ. ಈ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವು ಬಹಳ ವಿಶೇಷವಾದುದು. ಆದರೆ ಸಾಕಷ್ಟು ಜನರಿಗೆ ವರಮಹಾಲಕ್ಷ್ಮಿ ಯಾವಾಗ ಎಂಬ ಗೊಂದಲವಿದೆ. ಈ ಗೊಂದಲಗಳಿಗೆ ಖ್ಯಾತ ಜ್ಯೋತಿಷಿ ಡಾ ಮಹರ್ಷಿ ಗುರೂಜಿ ಸ್ಪಷ್ಟನೆ ನೀಡಿದ್ದಾರೆ. ಗುರೂಜಿ ಹೇಳುವಂತೆ, 2025ರ ಆಗಸ್ಟ್ 8ರ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಅತ್ಯಂತ ಶುಭಕರವಾಗಿದೆ
The month of Shravana in 2025 is from July 25 to August 22. During this month, the Varamahalakshmi festival holds special significance. However, many people are confused about the exact date of Varamahalakshmi Vrata.Renowned astrologer Dr. Maharshi Guruji has provided clarity on this. According to him, Friday, August 8, 2025, is the most auspicious day to observe the Varamahalakshmi Vrata.
ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ :: https://kannada.oneindia.com/festivals/shravana/importance-and-how-to-perform-varamahalakshmi-pooja-096451.html?ref=DMDesc
ವರಮಹಾಲಕ್ಷ್ಮಿ ಹಬ್ಬ: ಹೂ, ಹಣ್ಣುಗಳ ಬೆಲೆ ಏರಿಕೆ :: https://kannada.oneindia.com/news/bengaluru/price-rise-doesn-t-deter-festival-shoppers-086734.html?ref=DMDesc
Be the first to comment