ನೋಡಿದ್ರಲ್ವಾ ಈ ವ್ಯಕ್ತಿ ಹೇಗೆ ಸಿಬ್ಬಂದಿ ಮೇಲೆ ಮನಬಂದಂತೆ ಥಳಿಸಿದ್ದನ್ನು..ಅಷ್ಟಕ್ಕೂ ಇತನೊಬ್ಬ ಆರ್ಮಿ ಆಫೀರ್ಸ್..ಸ್ಪೈಸ್ಜೆಟ್ನಲ್ಲಿ ಲಗೇಜ್ ಕೊಂಡೊಯ್ಯುವ ವಿಚಾರಕ್ಕೆ ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ..ಕಳೆದ ಜುಲೈ 26ರಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ..
Be the first to comment