Skip to playerSkip to main content
  • 12 hours ago
ರಶ್ಮಿಕಾ ಮಂದಣ್ಣ.. ಬೋಲ್ಡ್​​ ಅನ್ನೋ ಪದಕ್ಕೆ ಮತ್ತೊಂದು ಹೆಸರು.. ಈ ಶ್ರೀವಲ್ಲಿ ಬೆಳ್ಳಿತೆರೆ ಮೇಲೆ ಹಸಿಬಿಸಿಯಾಗಿ ಕುಣಿಸೋದನ್ನ ಅಭ್ಯಾಸ ಮಾಡ್ಕೊಂಡಿದ್ದಾರೆ. ಯಾವ್ ಮಡಿವಂತಿಕೆ ಇಲ್ಲದೇ ತನಗೆ ಕೊಟ್ಟ ಪಾತ್ರಕ್ಕೆ ತನ್ನ ಜೀವ ಹಿಂಡಿಕೊಂಡು ಜೀವ ತುಂಬೋದು ರಶ್ಮುಗೆ ಕರಗತ ಆಗಿದೆ. 

Category

🗞
News
Be the first to comment
Add your comment

Recommended

9:13
Up next