ದುರ್ಗಾಷ್ಟಮಿಯಲ್ಲಿ ಕಾಪು ಮಾರಿಗುಡಿ ದರ್ಶನಭಕ್ತರನ್ನು ಕಾಪಾಡುವ ಕ್ಷೇತ್ರವೇ ಕಾಪು ಕ್ಷೇತ್ರ ಕಲಿಯುಗದ ದುಷ್ಟ ಶಕ್ತಿಗಳನ್ನು ಸಂಹರಿಸುವ ದೇವತೆಉಡುಪಿ ಸಮೀಪದಲ್ಲಿರುವ ಮಾರಿಯಮ್ಮ ಕ್ಷೇತ್ರದೃಷ್ಟಿ ದೋಷ-ಮಾಟ-ಮಂತ್ರ ನಿವಾರಣೆಗೆ ಇಲ್ಲಿದೆ ಪರಿಹಾರದೈವದ ಮುಂದೆ ಕೋರಿಕೆ ಸಲ್ಲಿಸಿದ ತಕ್ಷಣವೇ ಸಿಗಲಿದೆ ಫಲಘಂಟಾನಾದ ಸೇವೆಯಿಂದ ಸಂತುಷ್ಟಗೊಳ್ಳುವ ಮಾರಿಯಮ್ಮನವನಾಮ ಲೇಖನ ಸೇವೆಯಿಂದ ನಿಮ್ಮ ಹೆಸರಲ್ಲಿ ನಡೆಯತ್ತೆ ಶಾಶ್ವತ ಪೂಜೆದುಷ್ಟ ಶಕ್ತಿಗಳ ನಿವಾರಣೆಗೆ ಇಲ್ಲಿ ಸಿಗಲಿದೆ ಮಂತ್ರಿಸಿದ ತೆಂಗಿನಕಾಯಿಮನೆಗೆ ತಂದು ಕಾಯಿ ಕಟ್ಟಿದರೆ ದುಷ್ಟ ಶಕ್ತಿ ನಿರ್ಮೂಲನೆ ನಿಶ್ಚಿತ
Be the first to comment