Skip to playerSkip to main contentSkip to footer
MEA denies reports of Nimisha Priya's release, calls case ‘sensitive and complex’
ಸಮುದಾಯದ ನಾಯಕರು ನಿಮಿಷ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿದೆ. ಆಕೆ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದರು. ಆದರೆ ಇದೀಗ ಕೇಂದ್ರ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಕೇಂದ್ರ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಯಮೆನ್ ಗಲ್ಲು ಶಿಕ್ಷೆಯನ್ನು ಮುಂದೂಡಿದೆ, ಆದರೆ ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
The Ministry of External Affairs (MEA) on Friday denied reports claiming that Indian nurse Nimisha Priya’s punishment sentence in Yemen had been revoked or that an agreement had been reached for her release. MEA spokesperson Randhir Jaiswal emphasised the gravity and sensitivity of the case, urging the media to refrain from speculation.

#NimishaPriya #KanthapuramAPAboobackerMusliar #KeralaNurse #malayaliNurse #Yeman #TalalAbdoMahdi #Nimishacase #Muslim #AllIndiaJamiyyathulUlama  #mehadiFamily #KeralaCase #YemanCourt

Category

🗞
News
Be the first to comment
Add your comment

Recommended