Skip to playerSkip to main contentSkip to footer
  • 2 days ago
ಆ ಒಬ್ಬ ಅನಾಮಧೇಯ ಕೊಟ್ಟಿರೋದು ಒಂದು ಸ್ಟೇಟ್​ಮೆಂಟ್.. ಆದ್ರೆ ಅದರಲ್ಲಿ ನೂರಾರು ರಹಸ್ಯಗಳು ಅಡಗಿವೆ.. ಸಾವಿರಾರು ಪ್ರಕರಣಗಳಿಗೆ ಜೀವ ತುಂಬೋಕೆ ಹೊರಟಂತಿದೆ.. ಆತ ಹೇಳ್ತಾ ಇರೋ ಮಾತು ಎಷ್ಟು ಸತ್ಯ ಅನ್ನೋದರ ಹುಡುಕಾಟಕ್ಕೆ, ರಾಜ್ಯ ಸರ್ಕಾರವೂ ಸಾಥ್ ಕೊಟ್ಟಿದೆ.. ಅಸಲಿಗೆ, ಆ ಅನಾಮಧೇಯ ಕೊಟ್ಟ ಹೇಳಿಕೆ ಏನು? ಅದರ ಹಿಂದೆ ಅಡಗಿರೊ ರಹಸ್ಯವೇನು? ಅದೆಲ್ಲದರ ಇನ್ ಡೆಪ್ತ್ ಡೀಟೇಲ್ಸ್ ಇಲ್ಲಿದೆ ನೋಡಿ..

Category

🗞
News

Recommended