Skip to playerSkip to main contentSkip to footer
  • 2 days ago
ಇಡೀ ರಾಜ್ಯ, ಇಡೀ ದೇಶ ಈಗ ನೋಡ್ತಾ ಇರೋದು, ಆ ಒಂದು ಪುಣ್ಯಕ್ಷೇತ್ರದ ಕಡೆ.. ಅಲ್ಲಿ ಸತ್ಯದ ಅನಾವರಣ ಮಾಡೋಕೆ, ಎಸ್​ಐಟಿ ಹೊರಟಿದೆ.. ನೂರಾರು ಸಾವುಗಳ ಸತ್ಯಾಸತ್ಯತೆ ಪತ್ತೆ ಮಾಡೋಕೆ ಹೊರಟವರ ಎದುರು, ಒಂದಷ್ಟು ಕಗ್ಗಂಟುಗಳಿವೆ.. ಅದೆಲ್ಲದರ ಕತೆ ಇಲ್ಲಿದೆ ನೋಡಿ.. 

Category

🗞
News

Recommended