ಅಪ್ಪುಗಾಗಿ ಅಭಿಮಾನಿಗಳು ಇವತ್ತು ಏನೇನ್ ಮಾಡಿದ್ದಾರೆ ಗೊತ್ತಾ? | Oneindia Kannada

  • 2 years ago
ಪುನೀತ್ ರಾಜ್​ಕುಮಾರ್​​ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರ ‘ಜೇಮ್ಸ್’ ಇಂದು ವಿಶ್ವಾದ್ಯಂತ ರಿಲೀಸ್ ಆಗಿದೆ. ಪುನೀತ್ ಇಲ್ಲ ಎಂಬ ನೋವಿನ ನಡುವೆಯೂ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ.

Puneeth Rajkumar's last movie James was welcomed with crazed reactions from fans who would see the actor one last time on the big screen

Recommended