KGF 2 ಗೆ ಎದುರಾಯ್ತು ಮತ್ತೊಂದು ವಿಗ್ನ

  • 2 years ago
'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗುವ ದಿನವೇ ಹಿಂದಿಯ ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರ ಸಿನಿಮಾ 'ಕೆಜಿಎಫ್ 2'ಗೆ ಪ್ರತಿಸ್ಪರ್ಧಿಯಾಗಿ ಬಂದಿದೆ

Tamil star actor Vijay's Beast movie releasing on April month. Kannada movie KGF 2 is releasing on April 14.